2018-2019ನೇ ಆರ್ಥಿಕ ಸಾಲಿನಲ್ಲಿ ಬಿಜೆಪಿಗೆ ಕೋಟಿ ಕೋಟಿ ಅನುದಾನ ಹರಿದು ಬಂದಿದೆ. ಕಳೆದ ಸಾಲಿನಲ್ಲಿ ಪಕ್ಷಕ್ಕೆ ಸಿಕ್ಕ ಅನುದಾನ ಎಷ್ಟು ಎಂಬುದು ಇದೀಗ ಹೊರ ಬಿದ್ದಿದೆ. ಆ ಮೊತ್ತವನ್ನು ಕೇಳಿದರೆ ಎಂಥವರೂ ಕೂಡಾ ಶಾಕ್ ಆಗುತ್ತಾರೆ.ಕೇಂದ್ರ ಹಾಗೂ ದೇಶದ ಹಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಕಳೆದ ಸಾಲಿನಲ್ಲಿ ಬರೋಬ್ಬರಿ 700 ಕೋಟಿ ರೂಪಾಯಿ ಅನುದಾನ ಹರಿದು ಬಂದಿದೆ.<br />The Ruling Bjp Has Disclosed Receiving Over 700 Crore In Donation.
